ಮಂಗಳೂರಿನಲ್ಲಿ ಹಿಂದುತ್ವದ ಹೆಸರಲ್ಲಿ ದಾಂಧಲೆ

ಮಂಗಳೂರಿನ ಕೇಂದ್ರಸ್ಥಳದಲ್ಲಿರುವ ಪಬ್ ಒಂದರಲ್ಲಿ ಕಳೆದ ಶನಿವಾರದಂದು ಹಾಡುಹಗಲೇ ಹುಡುಗಿಯರ ಮೇಲೆ ಕೈಯಾಡಿಸಿ, ಸಾರ್ವಜನಿಕವಾಗಿ ಮಾನಹಾನಿಗೈದು ಹಲ್ಲೆ ನಡೆಸಿದ್ದಲ್ಲದೆ, ತಮ್ಮ ಬರ್ಬರ ದುಷ್ಕೃತ್ಯಗಳನ್ನು ಸಮರ್ಥಿಸಿಕೊಳ್ಳಲು ಹಿಂದೂ ಧರ್ಮ ಹಾಗೂ ಸಂಸ್ಕೃತಿ, ಶ್ರೀ ರಾಮಚಂದ್ರ ಹಾಗೂ ಭಾರತ ಮಾತೆಯ ಹೆಸರುಗಳನ್ನು ದುರ್ಬಳಕೆ ಮಾಡಿಕೊಂಡಿರುವ ಹಿಂದುತ್ವವಾದಿ ಉಗ್ರಗಾಮಿಗಳ ಕುಕೃತ್ಯಗಳು ಹೇಯವೂ, ಖಂಡನೀಯವೂ ಆಗಿವೆ. ಈ ಕೃತ್ಯಗಳನ್ನು ನಡೆಸಿದವರಿಗೂ, ಅವರಿಗೆ ಬೆಂಗಾವಲಾಗಿರುವ ಹಿಂದುತ್ವವಾದಿ ಶಕ್ತಿಗಳಿಗೂ ಭಾರತದ ಭವ್ಯ ಸಂಸ್ಕೃತಿಯ ಬಗೆಗಾಗಲೀ, ಹಿಂದೂ ಧರ್ಮದ ಬಗೆಗಾಗಲೀ ಯಾವುದೇ ತಿಳುವಳಿಕೆಯಿಲ್ಲವೆನ್ನುವುದು ಇದರಿಂದ ಮತ್ತೊಮ್ಮೆ ಸಾಬೀತಾಗಿದೆ. ಇಂತಹಾ ಅಮಾನವೀಯವಾದ, ನಾಚಿಕೆಗೇಡಿನ ಮೃಗೀಯ ವರ್ತನೆಯು ನಾಗರಿಕ ಸಮಾಜದ ಜೀವನಕ್ರಮಕ್ಕೆ ತೀರಾ ವ್ಯತಿರಿಕ್ತವಾಗಿದ್ದು, ಇಪ್ಪತ್ತೊಂದನೇ ಶತಮಾನದ ಪ್ರಗತಿಪಥದಲ್ಲಿರುವ ನಮ್ಮನ್ನು ಶಿಲಾಯುಗದತ್ತ ಹಿಂದೊಯ್ಯುವ ಪ್ರತಿಗಾಮೀ ಕೃತ್ಯಗಳೆಂದೇ ಹೇಳಬೇಕಾಗಿದೆ.

ಹಿಂದೂ ಧರ್ಮದ ಹೆಸರನ್ನು ದುರ್ಬಳಕೆ ಮಾಡಿಕೊಂಡು ತಮ್ಮ ಫ್ಯಾಸಿಸ್ಟ್ ಕಾರ್ಯಸೂಚಿಯನ್ನು ಈ ದೇಶದ ಮೇಲೆ ಹೇರಲು ಯತ್ನಿಸುತ್ತಿರುವ ಹಿಂದುತ್ವವಾದಿಗಳ ಹತ್ತು ಹಲವು ತುಂಡು ಸಂಘಟನೆಗಳನ್ನು ರಾಜ್ಯದಲ್ಲಿ ಆಡಳಿತಾರಾಢವಾಗಿರುವ ಬಿಜೆಪಿಯು ಪ್ರತ್ಯಕ್ಷವಾಗಿಯೂ, ಪರೋಕ್ಷವಾಗಿಯೂ ಬೆಂಬಲಿಸುತ್ತಿರುವುದು ಖಂಡನೀಯವಾಗಿದ್ದು, ಅಸಾಂವಿಧಾನಿಕವೂ ಆಗಿದೆ. ಯಾವುದೇ ನ್ಯಾಯಬಾಹಿರ ಚಟುವಟಿಕೆಗಳಾಗುತ್ತಿದ್ದಲ್ಲಿ ಅದನ್ನು ನಿಯಂತ್ರಿಸಲು ಇದೇ ಸರಕಾರದ ಪೋಲೀಸರಿಗೆ ಸಾಧ್ಯವಿಲ್ಲವೆಂದಾದರೆ, ಆ ವ್ಯವಸ್ಥೆಯ ಮುಖ್ಯಸ್ಥರಾಗಿರುವ ಗೃಹ ಸಚಿವರು ಈ ಕೂಡಲೇ ತಮ್ಮ ಅದಕ್ಷತೆಯನ್ನೂ, ಅಸಾಮರ್ಥ್ಯವನ್ನೂ ಒಪ್ಪಿಕೊಂಡು ರಾಜೀನಾಮೆ ನೀಡುವುದೊಳ್ಳೆಯದು.

ಪಾಕಿಸ್ತಾನದ ಆಡಳಿತವು ಸಾಕಿ ಬೆಳೆಸಿದ ಮತೀಯ ದಂಗೆಕೋರರು ಇಂದು ಪಾಕಿಸ್ತಾನವನ್ನು ಮಾತ್ರವಲ್ಲ ಇಡೀ ಜಗತ್ತನ್ನೇ ನುಂಗಲು ಹವಣಿಸುತ್ತಿರುವ, ಯಾರ ನಿಯಂತ್ರಣಕ್ಕೂ ಸಿಕ್ಕದಿರುವ ಅತಿದುಷ್ಟ ಶಕ್ತಿಗಳಾಗಿ ಬೆಳೆದಿರುವ ನಿದರ್ಶನವು ನಮ್ಮ ಮುಂದಿರುವಾಗ, ಸಮಾಜಘಾತುಕರನ್ನೂ, ಹಿಂಸಾಚಾರಿಗಳನ್ನೂ ಹಿಂದುತ್ವದ ಹೆಸರಲ್ಲಿ ದಾಳಿ ಮಾಡಲು ಸಿದ್ಧಗೊಳಿಸಿ ನಾಗರಿಕ ಸಮಾಜದ ಮೇಲೆ ಸವಾರಿ ಮಾಡಲು ಪ್ರೋತ್ಸಾಹಿಸುತ್ತಿರುವ ಮತ್ತು ಅಂತಹವರ ಮೇಲೆ ನಿಷ್ಠುರವಾದ ಕಾನೂನು ಕ್ರಮ ಕೈಗೊಳ್ಳಲು ಹಿಂಜರಿಯುತ್ತಿರುವ ಬಿಜೆಪಿಯ ನಿಜಬಣ್ಣವನ್ನು ನಮ್ಮ ಜನರು, ಅದರಲ್ಲೂ ಮುಖ್ಯವಾಗಿ ಯುವಜನರು ಅರ್ಥ ಮಾಡಿಕೊಳ್ಳುವುದರಲ್ಲಿ ಈ ದೇಶದ ಹಿತವು ಅಡಗಿದೆ. ಬಿಜೆಪಿ ಮತ್ತಿತರ ಹಿಂದುತ್ವವಾದಿ ಶಕ್ತಿಗಳು ಹೇರಲೆತ್ನಿಸುತ್ತಿರುವ ಧರ್ಮವಾಗಲೀ, ಸಂಸ್ಕೃತಿಯಾಗಲೀ ನಮ್ಮ ಪ್ರಜಾಸತ್ತಾತ್ಮಕ ನಾಗರಿಕ ಸಮಾಜಕ್ಕೆ ಅಗತ್ಯವಿಲ್ಲದಿದ್ದು, ಯಾವುದೇ ಧರ್ಮಗಳ ಹಂಗಿಲ್ಲದ ಶಾಂತಿಯುತ ಸಮಾಜವನ್ನು ಕಟ್ಟುವಲ್ಲಿ ನಮ್ಮ ಯುವಜನತೆ ಒಗ್ಗೂಡಿ ಶ್ರಮಿಸಬೇಕಾಗಿದೆ.

ಮಂಗಳೂರಿನ ದಾಳಿಕೋರರ ಮೇಲೆ ಭಯೋತ್ಪಾದನಾ ನಿಗ್ರಹ ಕ್ರಮ ಕೈಗೊಳ್ಳಿ:  Apply anti-terror laws against Mangalore attackers: UR Ananthamurthy

ಮಂಗಳೂರಿನ ದಾಳಿಕೋರರಿಗೂ ಎಬಿವಿಪಿ, ಬಿಜೆಪಿ, ಆರೆಸ್ಸೆಸ್, ಮಾಲೆಗಾಂವ್ ನಡುವಿನ ಸಂಬಂಧಗಳು

Advertisements

Tags: , , , , ,

5 Responses to “ಮಂಗಳೂರಿನಲ್ಲಿ ಹಿಂದುತ್ವದ ಹೆಸರಲ್ಲಿ ದಾಂಧಲೆ”

  1. Sumanth Says:

    Sri Ram Sena are a bunch of pathological lunatics just like some feudal goons seeking violence and attention in media.

    If hooliganism, street violence, moral policing and taking law into their hands are signs of taliban, then let us see who all qualify to be termed as Taliban.

    1) Mamita Benerjee dragged a SP MP by collar in Indian parliament. Has not she taken law into her hands and was as violent as Sri Ram Sena in the middle of India Parliament?

    She is female Taliban according to the definition applied to “Sri Ram Sena”.

    2) Both Renuka Choudhury and Uma Bharati are accused of publicly slapping men (we have seen videos), they both are taliban as well.

    So, what moral authority Renuka has got? He herself is partly responsible for harassment, arrest of 1,23,000 women with out investigation under one single IPC.

    She needs attention, which her father or bf never seemed to have given.

    3) Women’s organisations attacked arrack sellers and husbands in south India, they are also taliban.

    Banning liquor is taken from south Indian feminist text books only.

    If liquor is injurious to social life in rural India, then it is equally injurious to social life in urban India as well. One guy being drunk killed 4 people just 3 km from my home in Bangalore.

    4) Couple of women’s organisations broke furniture in Delhi High court opposing whistle blower justice JD Kapoor’s 2003 statement that “Dowry law is misused”. A lot of misery would have been averted if these Taliban were arrested and punished severely in 2003 itself.

    They are also Taliban.

    5) Sri Ram sena called the girls prostitutes.
    At 20% of 1,23,000 women were threatened about false cases of “prostitution” in Indian police stations when they were arrested under 498a.

    ———-
    If Sri Ram Sena is Taliban, then Indian Police is also Taliban. Ban Indian Police.
    ———-

    The Sri Ram Sena are just like children in comparison to the violent behaviour shown by Indian Feminists, Indian police and women’s organisations.

    =========
    There is no difference between women’s organisations and Sri Ram Sena. Both want to oppose “drinking” by beating up the sellers and customers. Both are Taliban.
    =========

    1) If a man drinks, he is a drunkard.
    If a female drinks, then she is liberal.

    2) Drinking in Pub is social service.
    Drinking Arrack in village is criminal activity.

    3) Arrack sellers have to be attacked.
    Pub owners have to be given Ashok Chakra.

    Only Urban morons have right to drink and murder people on road.

    What a double standard?

    =======
    Sri Ram Sena has to be banned, because they are Taliban.

    Before that ban all other hardened Taliban, who slap men in public, attacked arrack shops, broke furniture in courts, lied and mislead the country.

    Ban Renuka, ban Mamita, BAN AIDWA.
    BAN Indian police, for calling innocent women prostitutes.

    Ban UNICEF. Ban UNIFEM.

    If terrorist Taliban Sri Ram Sena and extortinist police and taliban women’s organisations are not banned, then people must be allowed to take law into their hands and beat up all these terrorists.

    Some 20 women are beaten and molested in Mangalore.

    The crimes committed by Indian police and UNIFEM funded feminists on Indian women (also men) are much bigger. Ban them all.

    ——-

    If a male MP dragged a female MP by collar in the parliament, has society reacted in the same casual way?

    If a male MP or politician slapped a female in public view, has the society reacted casually?

    ===========
    Crime has no gender.

    The social double standards are very clear.
    Female criminals get away, where as male criminals are put in jail.

    Today, being a female taliban is fashionable. After slapping men, these bitches are giving sermons on civilised behaviour.

  2. Bhajarangi Says:

    My dear Anti-National….You may be from a family who are all drinking everyday. If any of your sister is having bear with her boyfriend and enjoying that night with him…will you tolerate?. I know you are an Anti-Hindu community (May be from LAshkar, Indian Mujahideen…etc.). This is Hindu country…not muslim country…..If you are not interested to live here go to hell(Pakistan, Bangladesh, Nepal, China, Srilanka) OK?

  3. Mahendra Says:

    Whatever you told is against HINDUs…..You are a Coward…If you have guts..just justify the girls drinking the beer in public pub and sleeping that night with the boy who has given the company. They are prostitutes…why we should worry?.
    This is the first step to become a PROSTITUTE. Let them come in public and say that We are prostitutes…then may be this attacks will stop…..

  4. janashaktikarnataka Says:

    ನಿಮ್ಮ ಕ್ಷಿಪ್ರವಾದ ಪ್ರತಿಕ್ರಿಯೆಗಳನ್ನು ನೋಡಿ ಆಶ್ಚರ್ಯವಾಗದಿದ್ದರೂ ಬೇಸರವಾಯಿತು. ನಮ್ಮ ಕೆಲವು ಬುದ್ಧಿವಂತ ಜನ ತಮ್ಮ ಅರಿವಿನ ಕೊರತೆಗಳಿಂದಾಗಿ ಅದೆಂತು ಮಾನವ ದ್ವೇಷಿಗಳಾಗುತ್ತರೆನ್ನುವುದಕ್ಕೆ ಇದು ಅತ್ಯುತ್ತಮ ನಿದರ್ಶನವಾಗಿದೆ. ನಿಮ್ಮ ದ್ವೇಷದ ಭಾವನೆ, ಅಸಹನೆ, ತಿರುಚಿದ ತರ್ಕಗಳನ್ನು ಇಡೀ ವಿಶ್ವದ ಜನ ನೋಡಿ ತಿಳಿಯಲೆಂಬ ಕಾರಣದಿಂದ ಅವನ್ನಿಲ್ಲಿ ಪ್ರಕಟಿಸಿದ್ದೇವೆ. ಕನ್ನದದಲ್ಲಿ ಬರೆಯಬಲ್ಲವರು ದೇಶದ್ರೋಹಿಗಳು ಅಥವಾ ಪಾಕಿಸ್ತಾನಿಈಯರು ಯಾ ಲಷ್ಕರ್ ಗೆ ಸೇರಿದವರು ಹೇಗಾಗುತ್ತಾರೆಂಬ ಸರಳ ಸಂಗತಿಯೂ ನಿಮಗೆ ತೋಚುವುದಿಲ್ಲವೆಂದಾದರೆ, ನಿಮ್ಮ ಬುದ್ಧಿವಂತಿಕೆಯನ್ನು ವಿಷಪೂರಿತ ಚಿಂತನೆಗಳಿಂದ ಅದೆಂತು ಕೆಡಿಸಿಕೊಂಡಿದ್ದೀರೆನ್ನುವುದೂ ವ್ಯಕ್ತವಾಗುತ್ತದೆ. ಹುಡುಗಿಯರ ಮೇಲೆ ಕೈಮಾಡುವ ಗಂಡಸರು ಮತ್ತು ಅಂತಹ ಹೇಸಿಗೆಯ ಕೆಲಸಗಳನ್ನು ವಿರೋಧಿಸುವವರಲ್ಲಿ ಹೇಡಿಗಳು ಯಾರು ಎನ್ನುವುದು ಇಡೀ ಜಗತ್ತಿಗೇ ತಿಳಿಯುತ್ತದೆ, ನಿಮ್ಮ ಸರ್ಟಿಫಿಕೇಟ್ ಅಗತ್ಯವಿಲ್ಲ.

    [Your comments are published for the whole world know your intolerance and high handedness and your ignorance of our culture, traditions and law of the land. Blaming any criticism of your thoughtless action on Paksitan or Lashkar or calling it anti national only shows your hatred and ignorance that will not do any good to any of you, educated, bright people of this land. You can use your talents to learn more about Indian history and culture, rather than getting poisoned like this. And it is not difficult for anyone to judge as to who is a coward among the ones who molest and beat unarmed women in broad daylight and the ones who oppose such heinous crimes; no one needs your certificate]

    ಭಾರತದ ಚರಿತ್ರೆ, ಪರಂಪರೆ ಅಥವಾ ಸಂಸ್ಕೃತಿಗಳ ಬಗ್ಗೆ ಅಥವಾ ಕಾನೂನಿನ ಬಗ್ಗೆ ನಿಮಗೆ ಹೆಚ್ಚೇನೂ ಅರಿವಿಲ್ಲವೆನ್ನುವುದು ನಿಮ್ಮ ಪ್ರತಿಕ್ರಿಯೆಗಳಲ್ಲೇ ವ್ಯಕ್ತವಾಗುತ್ತದೆ. ನಿಮಗಿರುವ ಅಜ್ಞಾನವನ್ನೇ ನಮ್ಮ ಸಂಸ್ಕೃತಿಯೆಂದು ಬಿಂಬಿಸಿ ಅದನ್ನು ಹೊಡೆದಾಟ, ಬಡಿದಾಟ, ಹೆಂಗಸರ ಮೈಮೇಲೆ ಕೈಮಾಡಿ ಮಾನಹಾನಿಗೊಳಿಸುವ ಮೂಲಕ ಹೆದರಿಸಿ, ಬೆದರಿಸಿ ಈ ದೇಶದ ಜನರ ಮೇಲೆ ಹೇರಬಹುದೆಂದು ನೀವು ಭಾವಿಸಿದ್ದರೆ ಅದು ಇಡೀ ಸಮಾಜಕ್ಕಷ್ಟೇ ಅಲ್ಲ, ನಿಮಗೂ ಶೋಚನೀಯವೇ.

    ನೀವು ಹೇಳುವ ‘ಭಾರತೀಯ ಸಂಸ್ಕೃತಿಯು’ ನಮ್ಮ ದೇಶದ ಯಾವ ಪ್ರಾಚೀನ ಬರಹಗಳಲ್ಲಿ ಬರೆಯಲಾಗಿದೆಯೆನ್ನುವುದನ್ನು ದಯವಿಟ್ಟು ತಿಳಿಸುತ್ತೀರಾ? ನಮ್ಮ ಮಹಿಳೆಯರು ವೇಶ್ಯೆಯರಾಗುವುದನ್ನು ತಪ್ಪಿಸಲು ಈ ರೀತಿ ಮಾಡಿದ್ದೇವೆ ಎನ್ನುವ ಮೂಲಕ ಎಲ್ಲಾ ಹುಡುಗಿಯರ ಮಾನವನ್ನು ಇನ್ನಷ್ಟು ಹಾನಿಮಾಡಿರುವ ನೀವುಗಳು, ನಿಮ್ಮ ಅತೀವ ಕಾಳಜಿಯನ್ನು ತೋರ್ಪಡಿಸಲು ವೇಶ್ಯಾವಾಟಿಕೆಗಳಿಗೇ ಹೋಗಿ ಅಲ್ಲಿ ಸಿಲುಕಿರುವ ಮಹಿಳೆಯರ ವಿಮೋಚನೆಗಾಗಿ ಯಾಕೆ ಪ್ರಯತ್ನಿಸುವುದಿಲ್ಲ? ಹೆಣ್ಣುಮಕ್ಕಳನ್ನು ಗರ್ಭದಲ್ಲೇ ಹೊಸಕಿ ಹಾಕಿ, ಇಂದು ಈ ದೇಶದಲ್ಲಿ ಹುಡುಗಿಯರ ಸಂಖ್ಯೆಯು ಗಣನೀಯವಾಗಿ ಇಳಿದಿದ್ದು ಕೆಲವು ರಾಜ್ಯಗಳಲ್ಲಿ ವಿವಾಹಯೋಗ್ಯ ಹುಡುಗರಿಗೆ ತಕ್ಕ ಹುಡುಗಿಯರೇ ದೊರೆಯಲಾಗದಂತಹ ದುಸ್ಥಿತಿಯಿರುವಾಗ, ಮಾತೆಯರಾಗಲಿರುವ ಹೆಂಗಸರನ್ನು ಗರ್ಭದಲ್ಲೇ ಕೊಲ್ಲುವ ಸಂಪ್ರದಾಯವಾದಿಗಳ ಭೀಕರ ಕೃತ್ಯಗಳನ್ನು ವಿರೋಧಿಸುವ, ಈ ಅನ್ಯಾಯದ ಬಗ್ಗೆ ಜನರಿಗೆ ತಿಳುವಳಿಕೆ ಹೇಳುವ, ಅಂತಹಾ ಕೆಲಸಗಳಲ್ಲಿ ಭಾಗಿಗಳಾಗಿರುವವರೆದುರು ಪ್ರತಿಭಟಿಸುವ ಕೆಲಸವನ್ನೇಕೆ ನೀವು ಮಾಡುವುದಿಲ್ಲ?
    ನಿಮ್ಮ ಕಾಳಜಿ ನಿಜವೇ ಆಗಿದ್ದಲ್ಲಿ, ಪಬ್ ಯಾ ಇನ್ನಿತರ ‘ಅನೈತಿಕ’ವೆಂದು ನೀವು ಪರಿಗಣಿಸುವ ಸ್ಥಳಗಳ ಮುಂದೆ ಅಹಿಂಸಾತ್ಮಕವಾಗಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಬಹುದಲ್ಲವೆ? ಕ್ರಮ ಕೈಗೊಳ್ಳದ ಪೋಲೀಸರ ಮುಂದೆ ಪ್ರತಿಭಟಿಸಬಹುದಲ್ಲವೆ? ಅದರಿಂದ ನಿಮ್ಮ ವರ್ಚಸ್ಸು ಕೂಡಾ ಹೆಚ್ಚುವುದಿಲ್ಲವೆ? ಆದರೆ ನೀವು ಹಾಗೆ ಮಾಡದಿರುವುದರ ಹಿಂದೆ ಅದೇನು ಕಾರಣಗಳಿವೆ?ನಿಮ್ಮದೇ ಕಾರ್ಯಸೂಚಿಯನ್ನು ಹೊಂದಿರುವ ಸರಕಾರವೇ ಆಡಳಿತ ನಡೆಸುತ್ತಿರುವಾಗ ಕಾನೂನುಬದ್ಧವಾಗಿ ಇಂತಹಾ ಕ್ರಮಗಳನ್ನು ಕೈಗೊಳ್ಳಲೇನು ಅಡ್ಡಿ? ಹಾಗೆ ಮಾಡಲಾಗದ ಸರಕಾರವು ಇದ್ದೂ ಪ್ರಯೋಜನವೇನು?

  5. k.s.paarthasaarathy Says:

    There is a generaration of neu rich who made their money in wrong ways and their children are enjoying unlimited access to unearned income , They are indulging in vulgar dispaly of fashons, eatings, dressings and gadgets etc which people with reasonable income even cannot afford. They seem to set standars for innocent youths . This is bad and diplorable. While they may have their right to live as they want, general citizen has a right to live peacefully and these public display of vulgarity disturbs social balance. Better they do it in closed doors and go to hell. . We do not want them to ride drunk and kill people or kidnap girls or rape or kill. That they would be punished if caught is theoretical and rarely happens. So what is to be done?

    We have the option of democratical actions to tame them, to dislodge them from power structure. If we can work to get a democratic majority for ourselves ,we can achieve many bans on such developments. But then in the soviet system in Moscow there was no prostituion, women were treated equal and they were employed gainfully, there was no public display of vulgarity. Yes I am not a puritan and I do enjoy a glass of wine in good company and I wil never get drunk and become a social nuisance. But then who was it that condmend them, the USSR as anti god,, anti religion and anti what not, worked overtime to dislodge them from power through bribe, and cheating and use any method? Are theynot happy that prostituion, unemloyment , public drinking, gambling have resurrected ten fold in the streets of Moscow and other area? Yes, USSR had demonstrated there are ways in which we can restore morals even without recourse to religion, just on appealing to human dignity…

    Even here in India we have a modicum of democracy, we need to employ all its opportunities to resolve these issues before resorting to…resorting to some revolutionary action to free this corrupt society. By no means the Mangalore pub action was a revolutionary action, as it does not result in changing anything. They, the Sena whatever, wanted publicity for someother purpose, came prepared with camera and they may think they have achieved whatever they wanted. Their intentionis suspect.. it is not the issue of moral..It could be urban vs liquor lobby, it could be rivalry in some other fieild of nefarious activity, it may be that the hooligans couldnot extract enough tokeep peace, anything but not the protection of so called HIndu cutlure, because they are a blot, a shame on Hindu culture, of which I am proud and I practice with full belief. ..

    There are so many senas emerging in the country.. it is same as the Hitler’s storm troopers..they also iindulged in these moral police activities to start with..to mislead the public and get under their skin and approval… ultimately they set fire to parliament, they alleged the communists set and it hunted them in the street. All this time the law and Oder authority kept just watching, the European goverments kept an approving silence,, thye were financed by big business and merchants of death, the military industry. The captains of military industry wanted a war very badly. West thought Hitler would fight USSR, so the hooliganism was okay. But as it happens, Bhasmasuras go against their own benefactors as they grow… and we landed in fascism and the price we paid is welkonwn.

    We cannot change theses fascist forces by argument. They are not aminable to reason. Their masters are some body else behind the scene and are known to those who can see behind the events. Their strength lies in the apathy of the gneral public. It is time the masses organise and rise against them in one voice.. then they will be no where..Even the State machinery waits for this mass movement first…

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s


%d bloggers like this: